ಅಮರಾವತಿ
Amaravathi
Publication details: Bangalore: Sapna Book House, 2024.Description: 184pISBN:- 9789354567575
| Cover image | Item type | Current library | Home library | Collection | Shelving location | Call number | Materials specified | Vol info | URL | Copy number | Status | Notes | Date due | Barcode | Item holds | Item hold queue priority | Course reserves | |
|---|---|---|---|---|---|---|---|---|---|---|---|---|---|---|---|---|---|---|
Indian Language Collection
|
Main Library Indian Language Collection | Kannada Books | 894.8143 IND/A (Browse shelf(Opens below)) | Available | Recommended by Dr. Appasaheb Naikal | IL306 |
ನನ್ನ ತಾಯಿ ದಿವಂಗತ ಎಂ. ಕೆ. ಇಂದಿರಾರವರ ಕಾದಂಬರಿಗಳು ಬಹಳ ವರ್ಷಗಳ ನಂತರ ಇದೀಗ ಖ್ಯಾತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಮುಖಾಂತರ ಮರುಮುದ್ರಣ ಕಾಣುತ್ತಿರುವುದು ಸಂತಸದ ಸಂಗತಿ. ಸದರಿ ಕಾದಂಬರಿಗಳನ್ನು ಎಂದಿನಂತೆ ಸಹೃದಯ ಓದುಗರು ಸ್ವೀಕರಿಸಿ ಓದಿ ಪ್ರೋತ್ಸಾಹಿಸುವಿರೆಂಬ ನಂಬಿಕೆ ನನಗಿದೆ. ಕಾದಂಬರಿಗಳನ್ನು ಅಚ್ಚುಕಟ್ಟಾಗಿ ಮುದ್ರಣ ಮಾಡಿಸಿ ಓದುಗರಿಗೆ ಮತ್ತೊಮ್ಮೆ ನೀಡುತ್ತಿರುವ ನಾಡಿನ ಪ್ರಖ್ಯಾತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ಗೆ ನನ್ನ ಅನಂತಾನಂತ ವಂದನೆಗಳು.
ಎಂ. ಕೆ. ಮಂಜುನಾಥ್
There are no comments on this title.
Log in to your account to post a comment.

